Exclusive

Publication

Byline

ನಷ್ಟಭರ್ತಿಗೆ ಮುಂದಾದ ಬಿಬಿಎಂಪಿ; ಏಳು ವರ್ಷಗಳ ನಿಷೇಧದ ನಂತರ ಹೋರ್ಡಿಂಗ್ ಚಾಲ್ತಿಗೆ ತರಲು ಬಿಬಿಎಂಪಿ ಚಿಂತನೆ

ಭಾರತ, ಏಪ್ರಿಲ್ 27 -- ಸುಮಾರು 7 ವರ್ಷಗಳ ಹಿಂದೆ ನಿಷೇಧಿಸಿರುವ ಎತ್ತರದ ಹೋರ್ಡಿಂಗ್​​ ಅನ್ನು ಮತ್ತೆ ಚಾಲ್ತಿಗೆ ತರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಆದಾಯ ನ... Read More


ಇಂಗ್ಲೆಂಡ್​ ಸರಣಿಗೆ ಭಾರತದ ಸಂಭಾವ್ಯ ತಂಡ; ನಿವೃತ್ತಿ ವಯಸ್ಸಲ್ಲಿ ರಿಎಂಟ್ರಿ ಕೊಡ್ತಾರಾ ಈ ಡೇಂಜರಸ್ ಬ್ಯಾಟರ್?

ಭಾರತ, ಏಪ್ರಿಲ್ 27 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಭಾರತದ ಆಟಗಾರರು ಬ್ಯುಸಿಯಾಗಿದ್ದಾರೆ. ಸುಮಾರು ಎರಡು ತಿಂಗಳ ಕಾಲ ನಡೆಯುವ ಈ ಶ್ರೀಮಂತ ಲೀಗ್​​​ನಲ್ಲಿ ಭಾರತ-ವಿದೇಶಿ ಅತ್ಯುತ್ತಮ ಆಟಗಾರರು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ... Read More


ಮುಂಬೈಗೆ ಲಕ್ನೋ ಸವಾಲು, ಕಳೆದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಹಾರ್ದಿಕ್ ಪಡೆ; ಎಂಐ vs ಎಲ್​ಎಸ್​ಜಿ ಆಸಕ್ತಿದಾಯಕ ಅಂಶಗಳು

ಭಾರತ, ಏಪ್ರಿಲ್ 27 -- ಏಪ್ರಿಲ್ 27ರ ಭಾನುವಾರದ ಡಬಲ್ ಹೆಡ್ಡರ್​​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳಿಗೂ ಇದು 2ನೇ ಮುಖಾಮುಖಿ. ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದ... Read More


ವಜಾಗೊಂಡ ಅಭಿಷೇಕ್ ನಾಯರ್ ಸಹಾಯಕ ಕೋಚ್ ಸ್ಥಾನಕ್ಕೆ ಸೂಕ್ತ ಯಾರು? ತೇಲಿ ಬರ್ತಿದೆ ಚಾಂಪಿಯನ್ ತರಬೇತುದಾರನ ಹೆಸರು!

नई दिल्ली, ಏಪ್ರಿಲ್ 27 -- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಭಿಷೇಕ್ ನಾಯರ್ ಅವರನ್ನು ಟೀಮ್ ಇಂಡಿಯಾದ ಸಹಾಯಕ ಕೋಚ್ ಹುದ್ದೆಯಿಂದ ತೆಗೆದುಹಾಕಿದೆ. ಇದೀಗ ಅವರ ಸ್ಥಾನಕ್ಕೆ ಬದಲಿ ಆಟಗಾರನ ಹುಡುಕಾಟ ನಡೆಸುತ್ತಿದ್ಯಾ ಅಥವಾ ಹುಡುಕಾಟ ... Read More


ಏಪ್ರಿಲ್​ಗೂ ಮುಗಿಯಲ್ಲ ಹೆಬ್ಬಾಳದ ಎಲಿವೇಟೆಡ್ ಕಾಮಗಾರಿ; ಕೆಲಸಗಳು ಬಾಕಿ ಇದ್ದರೂ ಈ ದಿನ ಸಂಚಾರಕ್ಕೆ ಮುಕ್ತವಂತೆ!

ಭಾರತ, ಏಪ್ರಿಲ್ 27 -- ಬೆಂಗಳೂರು: ಹೆಬ್ಬಾಳದ ಜಂಕ್ಷನ್​ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಬಿಡಿಎ ಎಲಿವೇಟೆಡ್​ ಲೂಪ್​ ಕಾಮಗಾರಿ ಏಪ್ರಿಲ್ ತಿಂಗಳ ಅಂತ್ಯದೊಳಗೆ ಮುಗಿಯಬೇಕಿತ್ತು. ಆದರೆ ಏಪ್ರಿಲ್​ ಮುಗಿಯುತ್ತಾ ಬಂದರೂ ಕಾಮಗಾರಿ ಆಮೆಗತಿಯಲ್ಲಿ ಸಾ... Read More


ಬೈಕ್-ಟ್ಯಾಕ್ಸಿ 6 ವಾರಗಳ ನಿಷೇಧ; ಪ್ರಯಾಣಿಕರಿಗೂ ಸಂಕಷ್ಟ, ಅದನ್ನೇ ನಂಬಿದ ಸವಾರರ ಜೀವನೋಪಾಯಕ್ಕೂ ಪೆಟ್ಟು!

ಭಾರತ, ಏಪ್ರಿಲ್ 27 -- ಬೆಂಗಳೂರು: ಆರು ವಾರಗಳ ಕಾಲ ಬೈಕ್-ಟ್ಯಾಕ್ಸಿ ಕಾರ್ಯಾಚರಣೆ ನಿಲ್ಲಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಇದು ನಗರದ ಸಾವಿರಾರು ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಉಬರ್, ರಾಪಿಡೊ, ಓಲಾ ಮುಂತಾದ ವೇದಿಕೆಗಳೊಂದಿಗೆ ತಮ್... Read More


ಬೇಸಿಗೆಯ ಪ್ರವಾಸಕ್ಕೆ 10 ಅತ್ಯುತ್ತಮ ಕರ್ನಾಟಕದ ತಾಣಗಳು; ಬೆಂಗಳೂರಿಂದ ಎಷ್ಟು ದೂರ, ಆಯಾ ತಾಣಗಳಲ್ಲಿ ಏನು ತಿನ್ನಬೇಕು?

ಭಾರತ, ಏಪ್ರಿಲ್ 27 -- ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಆಗಾಗ್ಗೆ ಮಳೆಯು ಅತಿಥಿಯಂತೆ ಬಂದು ಹೋಗಿದೆ. ಹೀಗಿದ್ದರೂ ಬಿಸಿಲು ಕೊಂಚವೂ ತಗ್ಗಿಲ್ಲ. ಮತ್ತೊಂದೆಡೆ ಮಕ್ಕಳ ಪರೀಕ್ಷೆಗಳೂ ಮುಗಿದಿವೆ, ಬೇಸಿಗೆ ರಜೆಗಳು ಬಂದಿವೆ. ಇದು ಕುಟುಂ... Read More


ಮಗನಿಗಾಗಿ ವಾಯುಪಡೆಯ ಕೆಲಸವನ್ನೇ ತೊರೆದ ತಂದೆ; ಗ್ರೆಗ್ ಚಾಪೆಲ್ ಕಣ್ಣಿಗೆ ಬಿದ್ದು ಕ್ರಿಕೆಟರ್ ಆದವನ ಕಥೆ ಇದು!

ಭಾರತ, ಏಪ್ರಿಲ್ 27 -- ಟೀಮ್ ಇಂಡಿಯಾ ವೇಗದ ಬೌಲಿಂಗ್ ಆಲ್​ರೌಂಡರ್ ದೀಪಕ್ ಚಹರ್ ಪ್ರಸ್ತುತ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡುತ್ತಿದ್ದಾರೆ. 2018 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಡೆಬ್ಯೂ ಮಾಡಿದ ದೀಪಕ್ ಚಹರ್​, ಕೊನೆಯದಾಗಿ ಆಡಿ... Read More


ಇನ್ಮುಂದೆ ಶೀಘ್ರದಲ್ಲೇ ಸಿಗಲಿದೆ ಬಿಬಿಎಂಪಿ ಇ-ಖಾತಾ ತಿದ್ದುಪಡಿಗೆ ಪರಿಹಾರ; ಬಾಕಿ ಅರ್ಜಿಗಳ ತೆರವಿಗೆ FIFO ವ್ಯವಸ್ಥೆ ಜಾರಿ!

ಭಾರತ, ಏಪ್ರಿಲ್ 27 -- ಬೆಂಗಳೂರು: ಇ-ಖಾತಾ ತಿದ್ದುಪಡಿಗೆ ಸಂಬಂಧಿಸಿ ತಿಂಗಳುಗಟ್ಟಲೇ ಕಾಯುತ್ತಿರುವ ಸಾರ್ವಜನಿಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಶುಭ ಸುದ್ದಿ ನೀಡಿದೆ. ಬಾಕಿ ಉಳಿದಿರುವ ಇ-ಖಾತಾ ತಿದ್ದುಪಡಿ ಅರ್ಜಿಗಳನ್ನು ತೆರವುಗೊ... Read More


ಶಾಹಿದ್ ಅಫ್ರಿದಿ-ನಾದಿಯಾ ವಿಶಿಷ್ಟ ಪ್ರೇಮಕಥೆ; ಪಾಕಿಸ್ತಾನಿ ಕ್ರಿಕೆಟಿಗ ವಿವಾಹವಾಗಿದ್ದು ತನ್ನ 16 ವರ್ಷದ ಸೋದರಸಂಬಂಧಿಯನ್ನ!

ಭಾರತ, ಏಪ್ರಿಲ್ 27 -- ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರನ್ನು ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಭಾನ್ವಿತ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಟೂರ್ನಿಯಲ್ಲೂ ಪಾಕಿಸ್ತಾನದ ಗೆಲುವಿನಲ್ಲಿ ಅ... Read More